ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಕೊಪ್ಪಳ ಜಿಲ್ಲೆಯ ಕೊಪ್ಪಳ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಂಸ್ಥೆಗೆ ನೀಡಿರುವ ಅಡ್ವಾನ್ಸಡ್ ಲೈಫ್ ಸಪೋರ್ಟ್ ಸುಸಜ್ಜಿತ( ಆಕ್ಸಿಜನ್,ವೆಂಟಿಲೇಟರ್,ಇಬ್ಬರು ಡಾಕ್ಟರ್,ನರ್ಸ್, ಮೆಡಿಸನ್ ಸಹಿತ ಒಳಗೊಂಡಿರುವ) ಅಂಬ್ಯುಲೆನ್ಸ್ ವಾಹನಕ್ಕೆ ಮಂಡಳಿಯ ಮಾನ್ಯ ಅಧ್ಯಕ್ಷರು & ದಕ್ಷಿಣ ಮತಕ್ಷೇತ್ರದ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ರವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಸಂಸದರು, ಶಾಸಕರು, ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
ದಿನಾಂಕ 01-06-2021 ರಂದು ಕೊಪ್ಪಳ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕ.ಕ.ಪ್ರ.ಅ ಮಂಡಳಿಯ ಮಾನ್ಯ ಅಧ್ಯಕ್ಷರು ರವರ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ ನಿಯಂತ್ರಣ & ನಿರ್ವಹಣೆ ಕುರಿತು ಹಾಗೂ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ.
ದಿನಾಂಕ 01-06-2021 ರಂದು ಬಳ್ಳಾರಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕ.ಕ.ಪ್ರ.ಅ ಮಂಡಳಿಯ ಮಾನ್ಯ ಅಧ್ಯಕ್ಷರು ರವರ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ ನಿಯಂತ್ರಣ & ನಿರ್ವಹಣೆ ಕುರಿತು ಹಾಗೂ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ.
ದಿನಾಂಕ 27-05-2021 ರಂದು ಬೀದರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕ.ಕ.ಪ್ರ.ಅ ಮಂಡಳಿಯ ಮಾನ್ಯ ಅಧ್ಯಕ್ಷರು ರವರ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ ನಿಯಂತ್ರಣ & ನಿರ್ವಹಣೆ ಕುರಿತು ಹಾಗೂ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ.
ದಿನಾಂಕ 12-05-2021 ರಂದು ಯಾದಗಿರಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕ.ಕ.ಪ್ರ.ಅ ಮಂಡಳಿಯ ಮಾನ್ಯ ಅಧ್ಯಕ್ಷರು ರವರ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ ನಿಯಂತ್ರಣ & ನಿರ್ವಹಣೆ ಕುರಿತು ಹಾಗೂ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ.
ದಿನಾಂಕ 12-05-2021 ರಂದು ರಾಯಚೂರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಕ.ಕ.ಪ್ರ.ಅ ಮಂಡಳಿಯ ಮಾನ್ಯ ಅಧ್ಯಕ್ಷರು ರವರ ಅಧ್ಯಕ್ಷತೆಯಲ್ಲಿ ಜರುಗಿದ ಕೋವಿಡ ನಿಯಂತ್ರಣ & ನಿರ್ವಹಣೆ ಕುರಿತು ಹಾಗೂ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು 4.67 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಿಗೆ ( ಕಲಬುರಗಿ 2, ಬಳ್ಳಾರಿ 2, ಯಾದಗಿರ 2, ಬೀದರ 1, ರಾಯಚೂರು 1, ಕೊಪ್ಪಳ 1) ಒಟ್ಟು 9 ಅಡ್ವಾನ್ಸಡ್ ಲೈಫ್ ಸಪೋರ್ಟ್ ಸುಸಜ್ಜಿತ( ಆಕ್ಸಿಜನ್,ವೆಂಟಿಲೇಟರ್,ಇಬ್ಬರು ಡಾಕ್ಟರ್,ನರ್ಸ್, ಮೆಡಿಸನ್ ಸಹಿತ ಒಳಗೊಂಡಿರುವ) ಅಂಬ್ಯುಲೆನ್ಸ್ ವಾಹನಗಳಿಗೆ ಮಂಡಳಿಯ ಮಾನ್ಯ ಅಧ್ಯಕ್ಷರು & ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಕಲಬುರಗಿ ನಗರವನ್ನು ಅಪರಾಧ ಮುಕ್ತ ನಗರ (CRIME FREE CITY) ಮಾಡುವ ನಿಟ್ಟಿನಲ್ಲಿ ನಗರ ಪೋಲೀಸ್ ಇಲಾಖೆಗೆ (ERSS)ತುರ್ತು ಸ್ಪಂದನಾ ಸೇವೆಗೆ ನೀಡಿರುವ ಸುಸಜ್ಜಿತ ಸೇವಾ ವಾಹನಗಳಿಗೆ ಇಂದು KKRDB ಅಧ್ಯಕ್ಷರು & ನಮ್ಮೆಲ್ಲರ ಜನಪ್ರಿಯ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ ರೇವೂರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪ್ರಾದೇಶಿಕ ಆಯುಕ್ತರಾದ ಡಾ.ಎನ್.ವಿ.ಪ್ರಸಾದ,ನಗರ ಪೋಲಿಸ ಆಯುಕ್ತರಾದ ಶ್ರೀ ಸತೀಶಕುಮಾರ & ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದರು.
ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ (05-April-2021)
ಮಾನ್ಯ ಸರ್ಕಾರದ ಮುಖ್ಯಕಾರ್ಯದರ್ಶಿಗಳ ರವರ ಅಧ್ಯಕ್ಷತೆಯಲ್ಲಿ ಜರುಗಿದ ಕ.ಕ ಪ್ರ ಮಂಡಳಿಯ ಪ್ರಗತಿ ಪರೀಶೀಲನಾ ಸಭೆ (30-March-2021)
ಕಲಬುರಗಿ, ಯಾದಗಿರಿ, ಕೊಪ್ಪಳ ಹಾಗೂ ಜಿಲ್ಲೆಗಳ ಕ.ಕ ಪ್ರ ಮಂಡಳಿಯ ಕಾಮಗಾರಿಗಳ ಪ್ರಗತಿ ಪರೀಶೀಲನಾ ಸಭೆ (20-March-2021)
ಮಾನ್ಯ ಅಧ್ಯಕ್ಷರು,ಕ.ಕ.ಪ್ರ.ಅ.ಮಂಡಳಿ ಕಲಬುರಗಿ ರವರ ಅಧ್ಯಕ್ಷತೆಯಲ್ಲಿ ದಿ. 06.02.2021 ರಂದು ಬೀದರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಬೀದರ ಜಿಲ್ಲೆಯ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಹಾಗೂ ಹುಮನಾಬಾದ ಪ್ರವಾಸಿ ಮಂದಿರದಿಂದ ಎನ್.ಎಚ್ 65 ರ ವರೆಗಿನ ಕಾಮಗಾರಿಯನ್ನು ಮಂಡಳಿಯ ಮಾನ್ಯ ಅಧ್ಯಕ್ಷರು ಅಧಿಕಾರಿಗಳ ಜೊತೆ ತಪಾಸಣೆ.
ಮಾನ್ಯ ಅಧ್ಯಕ್ಷರು,ಕ.ಕ.ಪ್ರ.ಅ.ಮಂಡಳಿ ಕಲಬುರಗಿ ರವರ ಅಧ್ಯಕ್ಷತೆಯಲ್ಲಿ ದಿ. 27.01.2021 ರಂದು ಯಾದಗಿರಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಯಾದಗಿರಿ ಜಿಲ್ಲೆಯ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ
ಮಾನ್ಯ ಅಧ್ಯಕ್ಷರು,ಕ.ಕ.ಪ್ರ.ಅ.ಮಂಡಳಿ ಕಲಬುರಗಿ ರವರ ಅಧ್ಯಕ್ಷತೆಯಲ್ಲಿ ದಿ. 27.01.2021 ರಂದು ರಾಯಚೂರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ರಾಯಚೂರು ಜಿಲ್ಲೆಯ ಮಂಡಳಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ.
ದಿನಾಂಕ 15-08-2020 ರಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿಯಲ್ಲಿ ಸನ್ಮಾನ್ಯ ಶಾಸಕರು, ದಕ್ಷಿಣ ಮತಕ್ಷೇತ್ರ ಕಲಬುರಗಿ ಹಾಗೂ ಅಧ್ಯಕ್ಷರು ಕೆ.ಕೆ.ಪ್ರ.ಅ.ಮಂಡಳಿ ಇವರಿಂದ ದ್ವಜಾರೋಹಣ, ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದಿರುವ ವಿಧ್ಯಾರ್ಥಿಗಳಿಗೆ ಹಾಗೂ ಕೋವಿಡ್-19 ವರ್ರಿಯರ್ಸ್ ರವರಿಗೆ ಮಂಡಳಿಯಿಂದ ಸನ್ಮಾನ.
ದಿನಾಂಕ 12-08-2020 ರಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಕಲಬುರಗಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯತ್ ಕಲಬುರಗಿ ಸಂಯೋಗದೊಂದಿಗೆ “ಕೋವಿಡ್-19ಸುರಕ್ಷಾ ಚಕ್ರ ಸಹಾಯವಾಣಿ ಉದ್ಘಾಟನಾ ಸಮಾರಂಭ.
Sri. Dattatraya C Patil Revoor Hon'ble MLA Kalaburagi South Constituency taking charge as Chairman, KKRDB, Kalaburagi on 03-August-2020
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಪ್ರಗತಿ ಪರಿಶೀಲನಾ ಸಭೆ ಮತ್ತು ಕಾಮಗಾರಿಗಳ ತಪಾಸಣೆ
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಸಭೆಯ ಆಗಸ್ಟ್ 2016-2017