shadow

ಕಾಮಗಾರಿ ಅಪಡೇಟಗಾಗಿ ಲಾಗಿನ ಕ್ಲಿಕ್ ಮಾಡಿ.  

About Us

ಅಂದಿನ ಕೇಂದ್ರ ರೈಲ್ವೆ ಮಂತ್ರಿಗಳಾದ ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆ, ಪ್ರಸಕ್ತ ಲೋಕಸಭಾ ಸದಸ್ಯರು ರವರ ಪ್ರಯತ್ನದಿಂದ 2013 ರಲ್ಲಿ ಅಂದಿನ ಯು.ಪಿ.ಎ ಸರ್ಕಾರವು ಭಾರತ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಕಲಂ ಅಡಿಯಲ್ಲಿ ಹೆಚ್.ಕೆ.ಆರ್.ಡಿ.ಬಿ ಮಂಡಳಿಯು ರಚನೆಯಾಯಿತು. ಮಾನ್ಯ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅವಧಿಯಲ್ಲಿ ಮಂಡಳಿಯು 2013 ರಲ್ಲಿ ಕರ್ನಾಟಕ ರಾಜ್ಯಪತ್ರ ಅಧಿಸೂಚನೆ ದಿನಾಂಕ:06.11.2013 ರ ಮೂಲಕ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು (ಹೈ.ಕ.ಪ್ರ.ಅ.ಮಂಡಳಿ) ಕಲಬುರಗಿಯಲ್ಲಿ ಸ್ಥಾಪಿಸಲಾಯಿತು.

Read More

News & Events

ಆರ್ .ಟಿ.ಜಿ.ಯೆಸ್ ಕುರಿತು ಸುತ್ತೋಲೆ.  
ಆಡಳಿತಾತ್ಮಕ ಅನುಮೋದನೆ ಮತ್ತು ತಾಂತ್ರಿಕ ಪರಿಶೀಲನಾ ವರದಿಗಳ ಕುರಿತು ಸುತ್ತೋಲೆ. 
ಕಾಮಗಾರಿಗಳ ಬದಲಾವಣೆ ಕುರಿತು ಸುತ್ತೋಲೆ. 
ನಗರ ಪ್ರದೇಶದ ಆಂತರಿಕ ರಸ್ತೆಗಳ ಕುರಿತು ಸುತ್ತೋಲೆ. 
ಆಂತರಿಕ ರಸ್ತೆಗಳ ಕುರಿತು ಸುತ್ತೋಲೆ. 
ನಮ್ಮ ಹೊಲ ನಮ್ಮ ದಾರಿ ಯೋಜನೆ ಕುರಿತು ಸುತ್ತೋಲೆ. 
ಋಣಾತ್ಮಕ ಟೆಂಡರ ಪ್ರೀಮಿಯಂ ಕುರಿತು ಸುತ್ತೋಲೆ. 
SAT ಮೂಲಕ PMGSY ಮಾರ್ಗಸೂಚಿಗಳ ಕುರಿತು ಸುತ್ತೋಲೆ. 
PMGSY ರಸ್ತೆಗಳ ಶುಲ್ಕ ನಿರ್ವಹಿಸುವ ಕುರಿತು ಸುತ್ತೋಲೆ. 
ನೀರು ಸರಬರಾಜು ಮತ್ತು ನೈರ್ಮಲ್ಯ ಕುರಿತು ಸುತ್ತೋಲೆ. 
SAT & PMC ಶುಲ್ಕ ಕುರಿತು ಸುತ್ತೋಲೆ. 
ತಾಂತ್ರಿಕ ಬಿಡ್ ಮತ್ತು ಆರ್ಥಿಕ ಬಿಡ್ ಕುರಿತು ಸುತ್ತೋಲೆ. 
ನಮ್ಮ ಹೊಲ ನಮ್ಮ ದಾರಿ ಯೋಜನೆಯ ಸರ್ಕಾರದ ಮಾರ್ಗಸೂಚಿಗಳ ಕುರಿತು ಪತ್ರ. 
HKRDB ಅನುದಾನ ಬಳಕೆ ಪ್ರಮಾಣ ಪತ್ರದ ಕುರಿತು ಪತ್ರ 
ಆಡಳಿತಾತ್ಮಕ ಅನುಮೋದನೆ ಕುರಿತು ಪತ್ರ 
ತಾಲ್ಲೂಕು ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನೇಮಕ ಮಾಡುವ ಕುರಿತು ಪತ್ರ 
ಕೆ.ಆರ್.ಐ.ಡಿ.ಎಲ್ ಮುಖಾಂತರ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ಕುರಿತು ಪತ್ರ. 
SCP & TSP ಉಪಯೋಜನೆಗಳ ಕುರಿತು ಪತ್ರ 
ಕೆ.ಆರ್.ಐ.ಡಿ.ಎಲ್ ಮುಖಾಂತರ ಅನುಷ್ಠಾನಗೊಳಿಸಲಾದ ಕಾಮಗಾರಿಗಳ ಮೇಲಿನ GST ದರಗಳ ಕುರಿತು ಪತ್ರ. 
ಗ್ರಾಮಾ ವಿಕಾಸ್ ಯೋಜನೆಯ ಸುತ್ತೋಲೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. 
07.07.2017 ದಿನಾಂಕ ಸುತ್ತೋಲೆ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. 
ರಿಂಗ್ ರಸ್ತೆ ಮಾರ್ಗಸೂಚಿಗಾಗಿ ಕ್ಲಿಕ್ ಮಾಡಿ. 
ಅಧಿಕಾರದ ನಿಯೋಗವನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ. 

ಸಮಿತಿ ಸಭೆ

Person's Name

ಶ್ರೀ. ವಾಜುಬೈ ರೂಢಭೈ ವಾಲಾ

ಘನತೆವೆತ್ತೆ ರಾಜ್ಯಪಾಲರು


Person's Name

ಶ್ರೀ. ಸಿದ್ದರಾಮಯ್ಯ

ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ


Person's Name

ಡಾ. ಶರಣಾಪ್ರಕಾಶ್ ಪಾಟೀಲ್

ವೈದ್ಯಕೀಯ ಶಿಕ್ಷಣ ಸಚಿವರು ಕರ್ನಾಟಕ ಸರಕಾರ ಹಾಗೂ ಅಧ್ಯಕ್ಷರು ಹೈ.ಕ.ಪ್ರ.ಅ.ಮಂಡಳಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕಲಬುರಗಿ ಜಿಲ್ಲೆ

Person's Name

ಶ್ರೀ. ಹರ್ಷ ಗುಪ್ತ, ಐ. ಎ. ಎಸ್

ಕಾರ್ಯದರ್ಶಿಗಳು ಹೈ.ಕ.ಪ್ರ.ಆ.ಮಂಡಳಿ ಕಲಬುರಗಿ.


ಹೈದರಾಬಾದ್ ಕರ್ನಾಟಕ ಪ್ರದೇಶಗಳು

About the image

ಬೀದರ್

ಬೀದರ್ ಹೆಸರು 'ಬಿದಿರು' ಅರ್ಥ ಪಡೆದ ಕಾಣುತ್ತದೆ .. . ಹೆಚ್ಚು ಓದಲು

About the image

ಕಲಬುರಗಿ

ಹಿಂದಿನ ದಿನಗಳಲ್ಲಿ ಕಲಬುರಗಿಯನ್ನು ಕಲ್ಲಿನ ಭೂಮಿ ಎಂದು ಕರೆಯುತ್ತಿದ್ದರು. ಹೆಚ್ಚು ಓದಲು

About the image

ಯಾದಗಿರಿ

ಯಾದಗಿರಿಯನ್ನು ಸ್ಥಳೀಯರು ಯಾದವಗಿರಿ ಎಂದು ಕರೆತ್ತಿದ್ದುದ್ದು ಜನಪ್ರಿಯವಾಗಿತ್ತು/ಪ್ರಖ್ಯಾತವಾಗಿತ್ತು. ಅದು ಒಂದಾನೊಂದು ಕಾಲದಲ್ಲಿ ಯಾದವರ ರಾಜರ ರಾಜಧಾನಿಯಾಗಿತ್ತು.ಹೆಚ್ಚು ಓದಲು

About the image

ರಾಯಚೂರು

ಜಿಲ್ಲೆಯು ಪ್ರಧಾನ ಪಟ್ಟಣ ರಾಯಚೂರು (ಹೆಸರು ರಾಯಚೂರು ಮೂಲದ ಕನ್ನಡದಲ್ಲಿ) ತನ್ನ ಹೆಸರನ್ನು ಪಡೆದುಕೊಂಡಿದೆ ... ಹೆಚ್ಚು ಓದಲು

About the image

ಕೊಪ್ಪಳ

ಕೊಪ್ಪಳದ ಇತಿಹಾಸವನ್ನು ಹಿಂದಿನ ಶಾಂತವನದ ರಾಜರ ಕಾಲದಿಂದ ಹುಡುಕುವುದು.ಹೆಚ್ಚು ಓದಲು

About the image

ಬಳ್ಳಾರಿ

ಬಳ್ಳಾರಿಯ ಜಿಲ್ಲೆಯು ಬಲ್ಲಾರಿಯಿಂದ ಪಡೆದಿದ್ದು. ಅದು ದುರ್ಗಾಮಾತೆಯ/ದುರ್ಗಮನ್ನ ಸಂಕೇತವಾಗಿದೆ. ಹೆಚ್ಚು ಓದಲು