:4(1)(ಬಿ) (xiv):

ಕೇಂದ್ರ ಮಾಹಿತಿ ಹಕ್ಕು ಕಾಯಿದೆ- 2005 ಪ್ರಕರಣ 6 (1) ಮತ್ತು 19 (1) ರಂತೆ ಮಂಡಳಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಅಪೀಲು ಪ್ರಾಧಿಕಾರದ ವಿವರ

1 ಸಾರ್ವಜನಿಕ ಮಾಹಿತಿ ಅಧಿಕಾರಿ. ಡಾ. ಸುಶೀಲಾ ಬಿ . (ಭಾ.ಆ.ಸೇ ),
ಉಪಕಾರ್ಯದರ್ಶಿಗಳು
2 ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ. ಶ್ರೀಮತಿ ಮಾಧುರಿ ಎಸ್.ತವಗ ,
ಅಧೀನ ಕಾರ್ಯದರ್ಶಿಗಳು
3 ಅಪೀಲ್ ಪ್ರಾಧಿಕಾರ . ಶ್ರೀ. ಸುಬೋಧ್‌ ಯಾದವ್‌ (ಭಾ.ಆ.ಸೇ ),
ಕಾರ್ಯದರ್ಶಿಗಳು
4 ನೋಡಲ್ ಅಧಿಕಾರಿ. ಡಾ. ಸುಶೀಲಾ ಬಿ . (ಭಾ.ಆ.ಸೇ ),
ಉಪಕಾರ್ಯದರ್ಶಿಗಳು