shadow

ನಮ್ಮ ಬಗ್ಗೆ

ಅಂದಿನ ಕೇಂದ್ರ ರೈಲ್ವೆ ಮಂತ್ರಿಗಳಾದ ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆ, ಪ್ರಸಕ್ತ ಲೋಕಸಭಾ ಸದಸ್ಯರು ರವರ ಪ್ರಯತ್ನದಿಂದ 2013 ರಲ್ಲಿ ಅಂದಿನ ಯು.ಪಿ.ಎ ಸರ್ಕಾರವು ಭಾರತ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಕಲಂ ಅಡಿಯಲ್ಲಿ ಹೆಚ್.ಕೆ.ಆರ್.ಡಿ.ಬಿ ಮಂಡಳಿಯು ರಚನೆಯಾಯಿತು. ಮಾನ್ಯ ಶ್ರೀ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅವಧಿಯಲ್ಲಿ ಮಂಡಳಿಯು 2013 ರಲ್ಲಿ ಕರ್ನಾಟಕ ರಾಜ್ಯಪತ್ರ ಅಧಿಸೂಚನೆ ದಿನಾಂಕ:06.11.2013 ರ ಮೂಲಕ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು (ಹೈ.ಕ.ಪ್ರ.ಅ.ಮಂಡಳಿ) ಕಲಬುರಗಿಯಲ್ಲಿ ಸ್ಥಾಪಿಸಲಾಯಿತು.

Read More

ಇತ್ತೀಚೆಗಿನ ಸುದ್ದಿಗಳು

2013-14 ರಿಂದ 2017-18ರ ವರೆಗಿನ ಕಾಮಗಾರಿಗಳನ್ನು ಜೂನ್-2019 ಅಂತ್ಯದೋಳಗಾಗಿ ಪ್ರಾರಂಭವಾಗದೇ ಇರುವ ಕಾಮಗಾರಿಗಳನ್ನು ರದ್ದು ಪಡಿಸಿದಾಗ್ಯೂ , ಭೌತಿಕವಾಗಿ ಪ್ರಾರಂಭವಾಗದಿರುವ ಕಾಮಗಾರಿಗಳನ್ನು ಸಹ ಪ್ರಗತಿಯಲ್ಲಿರುವುದೆಂದು HykaSoft ತಂತ್ರಾಂಶದಲ್ಲಿ ತಿಳಿಯಪಡಿಸಿರುವ ಕುರಿತು ಸುತ್ತೋಲೆ 
ಅಂತಿಮ ಬಿಲ್ ಅನುದಾನ ಪ್ರಸ್ತಾವನೆಯನ್ನು ಕ್ರಮಬದ್ದವಾಗಿ ಪೃಶೀಲಿಸುವ ಕುರಿತು ಸುತ್ತೋಲೆ 
ಮಂಡಳಿಯಿಂದ ಅನುಷ್ಠಾನಗೊಳಿಸುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನು ಆನ್ ಲೈನ್ ಮೂಲಕ ಕೈಗೊಳ್ಳುವ ಕುರಿತು ಸುತ್ತೋಲೆ 
ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಾಹೀರಾತಿಗಳ ಬಿಲ್ಲುಗಳ ಪಾವತಿ ಕುರಿತು ಸುತ್ತೋಲೆ 
RTGS ಪಾವತಿ ಕುರಿತು ಟಿಪ್ಪಣಿ 
ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಯುನಿಟ್ (ಪಿಎಂಯು) ಟೆಂಡರ್ 
2013-14 ರಿಂದ 2017-18 ವಾರ್ಷಿಕ ವರದಿ 
2019-20 ಆಕ್ಷನ್ ಪ್ಲಾನ್ ಸುತ್ತೋಲೆ  
ಹೈ.ಕ.ಪ್ರ.ಅ. ಮಂಡಳಿಯ HYKA soft ಸಾಫ್ಟ್ವೇರ್ ನಲ್ಲಿ ಅನುಷ್ಟಾನಾಧಿಕಾರಿಯವರು (ಆನ್ಲೈನ್) ಕಾಮಗರಿವಾರು ಹಣ ಸಂದಾಯ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವ ಕುರಿತಿ ಸುತ್ತೋಲೆ-3  
ಪೊರ್ಣಗೊಂಡಿರುವ ಕಾಮಗಾರಿಗಳ ಬಿಲ್ ಪಾವತಿ ಪ್ರಸ್ತಾವನೆಯನ್ನು ಸಹ ಆನ್ಲೈನ್ ಮೂಲಕವೇ ಸಲ್ಲಿಸುವ ಕುರಿತು  

View All Circulars    View All Tenders

ಸಮಿತಿ ಸಭೆ

Person's Name

ಶ್ರೀ. ವಾಜುಬೈ ರೂಢಭೈ ವಾಲಾ

ಘನತೆವೆತ್ತೆ ರಾಜ್ಯಪಾಲರು, ಕರ್ನಾಟಕ ಸರಕಾರ


Person's Name

ಶ್ರೀ. ಬಿ.ಎಸ್ ಯಡಿಯೂರಪ್ಪ

ಸನ್ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರಕಾರ


Person's Name

ಶ್ರೀ. ಸುಬೋಧ್‌ ಯಾದವ್‌, ಐ. ಎ. ಎಸ್

ಕಾರ್ಯದರ್ಶಿಗಳು ಹೈ.ಕ.ಪ್ರ.ಅ.ಮಂಡಳಿ ಕಲಬುರಗಿ.


ಹೈದರಾಬಾದ್ ಕರ್ನಾಟಕ ಪ್ರದೇಶಗಳು

About the image

ಬೀದರ್

ಬೀದರ್ ಹೆಸರು 'ಬಿದಿರು' ಅರ್ಥ ಪಡೆದ ಕಾಣುತ್ತದೆ .. . ಹೆಚ್ಚು ಓದಲು

About the image

ಕಲಬುರಗಿ

ಹಿಂದಿನ ದಿನಗಳಲ್ಲಿ ಕಲಬುರಗಿಯನ್ನು ಕಲ್ಲಿನ ಭೂಮಿ ಎಂದು ಕರೆಯುತ್ತಿದ್ದರು. ಹೆಚ್ಚು ಓದಲು

About the image

ಯಾದಗಿರಿ

ಯಾದಗಿರಿಯನ್ನು ಸ್ಥಳೀಯರು ಯಾದವಗಿರಿ ಎಂದು ಕರೆತ್ತಿದ್ದುದ್ದು ಜನಪ್ರಿಯವಾಗಿತ್ತು/ಪ್ರಖ್ಯಾತವಾಗಿತ್ತು. ಅದು ಒಂದಾನೊಂದು ಕಾಲದಲ್ಲಿ ಯಾದವರ ರಾಜರ ರಾಜಧಾನಿಯಾಗಿತ್ತು.ಹೆಚ್ಚು ಓದಲು

About the image

ರಾಯಚೂರು

ಜಿಲ್ಲೆಯು ಪ್ರಧಾನ ಪಟ್ಟಣ ರಾಯಚೂರು (ಹೆಸರು ರಾಯಚೂರು ಮೂಲದ ಕನ್ನಡದಲ್ಲಿ) ತನ್ನ ಹೆಸರನ್ನು ಪಡೆದುಕೊಂಡಿದೆ ... ಹೆಚ್ಚು ಓದಲು

About the image

ಕೊಪ್ಪಳ

ಕೊಪ್ಪಳದ ಇತಿಹಾಸವನ್ನು ಹಿಂದಿನ ಶಾಂತವನದ ರಾಜರ ಕಾಲದಿಂದ ಹುಡುಕುವುದು.ಹೆಚ್ಚು ಓದಲು

About the image

ಬಳ್ಳಾರಿ

ಬಳ್ಳಾರಿಯ ಜಿಲ್ಲೆಯು ಬಲ್ಲಾರಿಯಿಂದ ಪಡೆದಿದ್ದು. ಅದು ದುರ್ಗಾಮಾತೆಯ/ದುರ್ಗಮನ್ನ ಸಂಕೇತವಾಗಿದೆ. ಹೆಚ್ಚು ಓದಲು